Kanna Haniyondu Lyrics in Kannada | ಕಣ್ಣ ಹನಿಯೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

0

Kanna Haniyondu Lyrics in Kannada ಕಣ್ಣ ಹನಿಯೊಂದು ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada

Kanna Haniyondu Lyrics in Kannada
Kanna Haniyondu Lyrics in Kannada | ಕಣ್ಣ ಹನಿಯೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಕಣ್ಣ ಹನಿಯೊಂದು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಕಣ್ಣ ಹನಿಯೊಂದು
ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ
ಎದೆಯೊಳಗೆ
ಸಣ್ಣ ಸನ್ನೇ ನೀಡದೇ
ನೋವು ತುಂಬಿ ತೂರಿದೆ
ವಿಧಿಯೇ ಯಾವುದೀ ಹಣೆಬರಹ

ಕಣ್ಣ ಹನಿಯೊಂದು
ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ
ಎದೆಯೊಳಗೆ

ಚಿಗುರೊಡೆದ ಪ್ರೀತಿಗೆ
ಹಾಲೆರೆದ ರೀತಿಗೆ
ಕುಡಿಯೊಡೆಸಿ ನೀ ಚಿವುಟಿದೆ
ಸೋಂಕಿರುವ ಕಾಲವೇ
ತಡಮಾಡು ನಿನ್ನನೇ
ಚಿಗುತಿರಲು ಇನ್ನೂ ಕನಸಿವೆ

ಆಸೆಯೂ ತೀರದೆ
ಆಸರೆ ಕಾಣದೆ
ದಿನಗಳು ಸಾಗದೆ
ನಿಂತಲೇ ನಿಂತಿವೆ
ಕಾಣದ ಕಡಲಿಗೆ
ಕನಸಿವು ಜಾರಿದೆ

ಕಣ್ಣ ಹನಿಯೊಂದು
ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ
ಎದೆಯೊಳಗೆ

ನನ್ನದೆಲ್ಲ ನಾಳೆಗೆ
ನಾ ಮಾಡಲಾರೆನೇ
ನೀನಿಲ್ಲದ ಕಲ್ಪನೆ
ಕಾಪಾಡೋ ದೇವರೇ
ಕೈಬಿಟ್ಟು ಹೋದರೇ
ನಾನೇನು ಮಾಡಬಲ್ಲೆನೇ

ಕನಲಿದ ದಿನಗಳು
ನಿಂತರೂ ಕೂತರೂ
ಕುಸಿಯುವ ಭಾವನೆ
ಎಲ್ಲಿಯೇ ಹೋದರೂ
ಭಯದಲೇ ಸಾಗುವೆ
ಸಾವಿನ ಅಂಚಿಗೆ

ಕಣ್ಣ ಹನಿಯೊಂದು
ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ?
ಎದೆಯೊಳಗೆ
ಸಣ್ಣ ಸನ್ನೇ ನೀಡದೇ
ನೋವು ತುಂಬಿ ತೂರಿದೆ
ವಿಧಿಯೇ ಯಾವುದೀ
ಹಣೆಬರಹ

ಕಣ್ಣ ಹನಿಯೊಂದು
ಕಣ್ಣಲೇ ತೂಗಿ
ಏಕೆ ಹೀಗೊಂದು
ಭಾರ?
ಎದೆಯೊಳಗೆ

Kanna Haniyondu
Kannale Thoogi
Yeke Heegondhu Bhaara
Yedheyolage
Sanna Sanne Needade
Novu Thumbi Thooride
Vidhiye Yaavudu Ee Hanebaraha

Kanna Haniyondu
Kannale Thoogi
Yeke Heegondhu Bhaara
Yedheyolage

Chigurodeda Preethige
Haaleredha Reethige
Kudiyodesi Nee Chivutidhe
Sonkiruva Kaalave
Tadamaadu Ninnane
Chigutiralu Innu Kanasive

Aaseyu Theerade
Aasare Kaanade
Dinagalu Saagade
Ninatale Ninthive
Kaanadha Kadalige
Kanasivu Jaaride

Kanna Haniyondu
Kannale Thoogi
Yeke Heegondhu Bhaara
Yedheyolage

Nannadella Naalege
Naa Madalaarene
Neenillada Kalpane
Kaapado Devare
Kaibittu Hodare
Naanenu Maadaballene

Kanalida Dinagalu
Nintharu Kootharu
Kusiyuva Bhavane
Yelliye Hodaru
Bhayadale Saaguve
Saavina Anchige

Kanna Haniyondu
Kannale Thoogi
Yeke Heegondhu Bhaara
Yedheyolage
Sanna Sanne Needade
Novu Thumbi Thooride
Vidhiye Yaavudu Ee Hanebaraha

Kanna Haniyondu
Kannale Thoogi
Yeke Heegondhu Bhaara
Yedheyolage

ಇತರೆ ವಿಷಯಗಳು :

ನಮಸ್ತೇಸ್ತು ಮಹಾಮಾಯೇ ಸಾಂಗ್‌ ಲಿರಿಕ್ಸ್‌ ಕನ್ನಡ

ಇದೆ ನಾಡು ಇದೆ ಭಾಷೆ ಸಾಂಗ್‌ ಲಿರಿಕ್ಸ್‌ ಕನ್ನಡ

Leave A Reply

Your email address will not be published.