Matte Nodabeda Song Lyrics in Kannada | ಮತ್ತೆ ನೋಡಬೇಡ ಸಾಂಗ್‌ ಲಿರಿಕ್ಸ್‌ ಕನ್ನಡ

0

Matte Nodabeda Song Lyrics in Kannada ಮತ್ತೆ ನೋಡಬೇಡ ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada

Matte Nodabeda Song Lyrics in Kannada
Matte Nodabeda Song Lyrics in Kannada | ಮತ್ತೆ ನೋಡಬೇಡ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಮತ್ತೆ ನೋಡಬೇಡ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಎವೆರಿಥಿಂಗ್ ಐ ಬಿ ಈ ಬಿ ಫಾರ್ ಯು
ಐ ಡೋಂಟ್ ನೋ ಐ ಮಿಸ್ ಯು

ಎವೆರಿಥಿಂಗ್ ಐ ಡು ಐ ಡು ಇಟ್ ಫಾರ್ ಯು
ಒಹ್ ಡಾರ್ಲಿಂಗ್ ಐ ಲವ್ ಯು
ವಾಂಟು ಸೇ ವಾಂಟು ಸೇ
ಐ ಜಸ್ಟ್ ಲವ್ ಯು

ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ

ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ

ಚಿಗುರು ಮೀಸೆ ಬಂದಾಗ
ಎದುರು ಬಂದು ನಿಂತೋಳು
ನಿಂತು ನೋಡಿ ನಕ್ಕಾಗ
ಪ್ರೀತಿ ಕೊಟ್ಟು ಹೋದೋಳು
ಮತ್ತೆ ಬೇಡ ಅಂದ್ರೆ ಹೆಂಗ್ಹೇಳು

ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ

ಯಾರೋ ಹೇಳಿಕೊಟ್ಟೋರು
ನನ್ನೇ ಪ್ರೀತ್ಸು ಅಂದೋರು
ಕೇಳಿ ಪ್ರೀತಿಮಾಡಬೇಕು ಅನಿಸಲಿಲ್ಲವೇ
ಹೇಳು ನೀ ಹೇಳು
ಹೇಳಿ ಕೇಳದೆ ಹುಟ್ಟುವ ಪ್ರೀತಿಯ
ಸೃಷ್ಟಿಯ ಮೂಲ ಹುಡುಕಬಾರದು
ಎಷ್ಟೇ ಕಾಲಗಳು ಉರುಳಿ ಹೋದರು
ಪ್ರೀತಿಗೆ ಉತ್ತರವೇ ಸಿಗದು
ಪ್ರೀತಿ ಅಂದ್ರೆ ಹೀಗೇನೆ
ಕಂಡು ಕಾಣದ ಹಾಗೇನೇ
ಹುಡುಕಬೇಡ ಪ್ರೀತಿ ಗುಟ್ಟನ್ನು

ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ

ಬ್ರಹ್ಮ ಗೀಚಿ ಹಣೆಬರಹ
ನನ್ನ ನಿನ್ನ ಬೇರೆ ಮಾಡಿ
ದೂರ ಇಟ್ಟರೆ ನೀನು ಏನು ಮಾಡುವೆ?
ಹೇಳು ನೀ ಹೇಳು
ನಿನ್ನ ಗಂಡನು ಗೀಚಿದ ಸೃಷ್ಟಿಯೇ ತಪ್ಪೆಂದು
ಶಾರದೆಗೆ ಹೇಳುವೆ
ಪ್ರೀತಿ ದೂರವ ಮಾಡುತ್ತ
ತಮಾಷೆ ನೋಡುವ
ಬ್ರಹ್ಮನಿಗೆ ಬೈಸುವೆ
ಏಳೇಳು ಜನ್ಮಕ್ಕೂ ನೀನೆ ನಂಗೆ ಬೇಕೆಂದು
ಕಾಡಿ ಬೇಡಿ ವರವ ಪಡೆವೆನು

ಮತ್ತೆ ನೋಡಬೇಡ ತಿರುಗಿ ನೀನು
ಹಾಗೆ ಹೋಗು ಸುಮ್ಮನೆ

ಐ ಜಸ್ಟ್ ಲವ್ ಯು
ಐ ಜಸ್ಟ್ ವಾಂಟ್ ಟು ಲವ್ ಲವ್ ಯು
ಐ ಜಸ್ಟ್ ಲವ್ ಯು
ಐ ಜಸ್ಟ್ ವಾಂಟ್ ಟು ಲವ್ ಯು

Everything I be I be for you
I dont know, I miss you

Everything I do , I do it for you
Oh darling I love you
Want to say, want to say
I just love you

Matte nodabeda tirugi neenu
hage hogu summane

matte nodabeda tirugi neenu
hage hogu summane

Chiguru meese bandaga
Eduru bandu nintolu
Nintu nodi nakkaga
preeti kottu hodolu matte
beda andre henghelu

Matte nodabeda tirugi neenu
hage hogu summane

Yaro helikottoru nanne
preetsu andoru
keli preetimadabeku anisalillave
helu nee helu
heli kelade huttuva preetiya
shushtitiya moola hudukabaradu
eshte kalagalu uruli hodaru
preetige uttarave sigadu
preeti andre heegene
kandu kanada hagene
hudukabeda preeti guttannu

Matte nodabeda tirugi neenu
hage hogu summane

Brahma geechi hanebaraha
nanna ninna bere madi
doora ittare neenu enu maduve?
Helu nee helu
Ninna gandanu geechida shrushtiye tappendu
Shaaradege heluve
preeti doorava madutta
tamashe noduva
brahmanige baisuve
elelu janmakkoo neene nange bekendu
kadi bedi varava padevenu

Matte nodabeda tirugi neenu
hage hogu summane

I just love you
I just want to love love you
I just love you
I just want to love you

ಇತರೆ ವಿಷಯಗಳು :

ಕಣ್ಣ ಹನಿಯೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

ನಮಸ್ತೇಸ್ತು ಮಹಾಮಾಯೇ ಸಾಂಗ್‌ ಲಿರಿಕ್ಸ್‌ ಕನ್ನಡ

Leave A Reply

Your email address will not be published.