Vandipe Ninage Gananatha Lyrics in Kannada | ವಂದಿಪೆ ನಿನಗೆ ಗಣನಾಥಾ
Vandipe Ninage Gananatha Lyrics in Kannada ವಂದಿಪೆ ನಿನಗೆ ಗಣನಾಥಾ in kannada
Vandipe Ninage Gananatha Lyrics in Kannada
ಈ ಲೇಖನಿಯಲ್ಲಿ ವಂದಿಪೆ ನಿನಗೆ ಗಣನಾಥಾ ಲಿರಿಕ್ಸ್ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ಮಾಹಿತಿ ತಿಳಿಸಲಾಗಿದೆ.
ವಂದಿಪೆ ನಿನಗೆ ಗಣನಾಥಾ – Kannada Lyrics
ಮೊದಲೊಂದಿಪೆ ನಿನಗೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಬಂದ ವಿಘ್ನಗಳ ಕಳೆ ಗಣನಾಥಾ||ಪ||
ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯ ಗಣನಾಥಾ ||1||
ಅಂದು ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥಾ ||2||
ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಭಜಿಪೆ ಗಣನಾಥಾ ||3||
Vandipe Ninage Gananatha – English Lyrics
Modal Vandipe Ninage Gananatha
Vandipe Ninage Gananatha
Banda Vigna Kale Gananatha
Vandipe Ninage Gananatha
Modal Vandipe Ninage Gananatha ||pa||
Hinde ravananu madadinda ninna pujisade
sanda ranadalli gananatha ||1||
Madhavana agneyinda dharmaraya poojisalu
sadhisida raajya gananatha ||2||
Mangala muruti guru ranga vithalana pada
hingade paliso gananatha ||3||
ಇತರೆ ವಿಷಯಗಳು :