Ambiga Naa Ninna Nambide Lyrics in Kannada | ಅಂಬಿಗಾ ನಾ ನಿನ್ನ ನಂಬಿದೇ ಲಿರಿಕ್ಸ್
Ambiga Naa Ninna Nambide Lyrics in Kannada ಅಂಬಿಗಾ ನಾ ನಿನ್ನ ನಂಬಿದೇ ಲಿರಿಕ್ಸ್ song lyrics in kannada
Ambiga Naa Ninna Nambide Lyrics in Kannada
ಈ ಲೇಖನಿಯಲ್ಲಿ ಅಂಬಿಗಾ ನಾ ನಿನ್ನ ನಂಬಿದೇ ಸಾಂಗ್ ಲಿರಿಕ್ಸ್ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.
ಅಂಬಿಗಾ ನಾ ನಿನ್ನ ನಂಬಿದೇ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಛಿದ್ರವು ಅಂಬಿಗಾ
ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾ || 1 ||
ಹೊಳೆಯ ಭರವ ನೊಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ || 2 ||
ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ || 3 ||
ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ || 4 ||
Ambiga Naa Ninna Nambide Lyrics in English
ambiga na ninna nambide
jagadamba ramana ninna nambide
tumbida harigolambiga ada kombattu Chidravu ambiga
sambhramadim nodambiga adarimbu nodI nadesambiga || 1 ||
hoLeya bharava nodambiga adake selavu ghanavaiyya ambiga
suliyolu muLugide ambiga enna seLedukomdoyyo nInambiga || 2 ||
aaru tereya nodambiga adu mIri barutalide ambiga
yarimdalagadu ambiga ada nivarisi datiso ambiga || 3 ||
satyavembude huttambiga sada bhaktiyembude pathavambiga
nitya muruti puramdara vitthala nammaa muktimamtapakoyyo ambiga || 4 ||
ಇತರೆ ವಿಷಯಗಳು :