Asatoma Sadgamaya Lyrics in Kannada | ಅಸತೋಮ ಸದ್ಗಮಯ ಲಿರಿಕ್ಸ್
Asatoma Sadgamaya Lyrics in Kannada ಅಸತೋಮ ಸದ್ಗಮಯ ಲಿರಿಕ್ಸ್ in kannada
Asatoma Sadgamaya Lyrics in Kannada
ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ
”ಓಂ ಅಸತೋ ಮಾ ಸದ್ ಗಮಯ ತಮಸೋ ಮಾ ಜ್ಯೋತಿರ್ ಗಮಯ ಮೃತ್ಯೋರ್ ಮಾಮ್ರತಂ ಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ” ಈ ಅಸತೋಮ ಸದ್ಗಮಯ ಮಂತ್ರವನ್ನು ಪಠಿಸುವ ವ್ಯಕ್ತಿಯು ಸ್ಥಿರತೆ ಮತ್ತು ಸಕರಾತ್ಮಕತೆಯನ್ನು ಕಂಡುಕೊಳ್ಳುತ್ತಾನೆ. ಇದು ಸಾರ್ವತ್ರಿಕ ಪ್ರಾರ್ಥನಾ ಮಂತ್ರವಾಗಿದ್ದು, ಓರ್ವ ವ್ಯಕ್ತಿಗೆ ತನ್ನ ಜೀವನವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸ್ಥಿರತೆ ಮತ್ತು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವ ಮೂಲಕ ಸರಿಯಾದ ಮಾರ್ಗವನ್ನು ಸೂಚಿಸುತ್ತದೆ. ಒಟ್ಟಾರೆ ಸಂತೋಷ ಮತ್ತು ತೃಪ್ತಿಗೆ ಕಾರಣವಾಗುವ ಆಧ್ಯಾತ್ಮಿಕತೆಯ ಮಾರ್ಗವನ್ನು ಅನುಸರಿಸಲು ಇದು ಸಹಾಯಕ. ಈ ಶಕ್ತಿಯುತ ಮಂತ್ರವನ್ನು ಪಠಿಸುವುದರಿಂದ ಹಲವಾರು ಪ್ರಯೋಜನಗಳಿವೆ.
ಇತರೆ ವಿಷಯಗಳು :