ಹೇ ಶಾರದೆ ಸಾಂಗ್ ಲಿರಿಕ್ಸ್ ಕನ್ನಡ | He Sharade Lyrics in Kannada
ಹೇ ಶಾರದೆ ಸಾಂಗ್ ಲಿರಿಕ್ಸ್ ಕನ್ನಡ kasaragodu movie songs He Sharade Lyrics in Kannada
ಹೇ ಶಾರದೆ ಸಾಂಗ್ ಲಿರಿಕ್ಸ್ ಕನ್ನಡ
ಈ ಲೇಖನಿಯಲ್ಲಿ ಹೇ ಶಾರದೆ ಸಾಂಗ್ ಲಿರಿಕ್ಸ್ ನಿಮಗೆ ಸಹಾಯವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.
He Sharade Lyrics in Kannada
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ನಾಳೆಗಳ… ದಾರಿಯಲಿ…
ನಂಬಿಕೆಯ ನೆಲೆಯಾಗಿರಿಸು
ಮುನ್ನಡೆಸು. ಕೈ ಹಿಡಿದು
ನಾವಾಡೊ ಪದಪದದಲ್ಲೂ ಸಂಚರಿಸು
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ಹೇ ಶಾರದೆ…
ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾನೆ ಕಲೆಗೆ ಮತಿ
ಕಲೆ ಇಂದ ಶಿಲೆಗೆ ಕುಂಚಾರತಿ
ಪ್ರತಿಯೊಂದರಲ್ಲೂ ಅವನ ಅಣತಿ
ಒಲವಿಂದ ತಾನೆ ಸುಖ ಸಮ್ಮತಿ
ಈ ಲೋಕವೇ ರಂಗ ಭೂಮಿ
ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ಹೇ ಶಾರದೆ…
He Sharade Lyrics in English
Hoovalli Jenu Gudi Kattadenu?
Neeralli Meenu Adi Muttadenu?
Aa Daivada Aagnene Elaanu..
He Sharade.. Dayapaalisu
Ee Baalanu.. Belakaagisu
He Sharade.. Dayapaalisu
Ee Baalanu.. Belakaagisu
Naalegala.. Daariayali..
Nambikeya Neleya Thilisu
Munnadesu.. Kai Hididu..
Naavaado Pada Padadallu Sancharisu
Hoovalli Jenu Gudi Kattadenu?
Neeralli Meenu Adi Muttadenu?
Aa Daivada Aagnene Elaanu
He Sharade.. Dayapaalisu
Ee Baalanu.. Belakaagisu
He Sharade..
Naatya Annodu Naadantharanaga Thaane
Naada Annodu Bhavatharangaane
Shile Inda Thaane Kalege Mathi
Kale Inda Shilige Kunchaarathi..
Prathiyondarallu Avana Anathi
Olavininda Thaane Sukha Sammathi..
Ee Lokave Ranga Bhoomi
Thanthaane Nadeyutthe Swami
Paalige Bandantha Paathraana Ellaru Jeevanthisi..
He Sharade.. Dayapaalisu
Ee Baalanu.. Belakaagisu
He Sharade..
ಇತರೆ ವಿಷಯಗಳು :