Ide Nadu Ide Bhashe Lyrics in Kannada | ಇದೆ ನಾಡು ಇದೆ ಭಾಷೆ ಸಾಂಗ್‌ ಲಿರಿಕ್ಸ್‌ ಕನ್ನಡ

0

Ide Nadu Ide Bhashe Lyrics in Kannada ಇದೆ ನಾಡು ಇದೆ ಭಾಷೆ ಸಾಂಗ್‌ ಲಿರಿಕ್ಸ್‌ ಕನ್ನಡ lyrics in kannada

Ide Nadu Ide Bhashe Lyrics in Kannada

Ide Nadu Ide Bhashe Lyrics in Kannada
Ide Nadu Ide Bhashe Lyrics in Kannada | ಇದೆ ನಾಡು ಇದೆ ಭಾಷೆ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಇದೆ ನಾಡು ಇದೆ ಭಾಷೆ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಇದೆ ನಾಡು ಇದೆ ಭಾಷೆ ಸಾಂಗ್‌ ಲಿರಿಕ್ಸ್‌ ಕನ್ನಡ

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲಿ ಕಲೆಯನು ಕಂಡ
ಬೇಲೂರು ಶಿಲ್ಪದ ಬೀಡು

ಬಸವೇಶ್ವರ ರನ್ನ-ಪಂಪರ
ಕವಿ ವಾಣಿಯ ನಾಡು
ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶ್ರಿಂಗೇರಿ ಶಾರದೆ ಲೀಲೆ
ರಸ ತುಂಗೆ ಆಗಿದೆ ಇಲ್ಲಿ

ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು
ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

ಏಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಎನೇನು ಕಷ್ಟವೇ ಇರಲಿ
ಸಿರಿಗನ್ನಡ ತಾಯ್ಗೆ ದುಡಿಯುವೆ

ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ
ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ

Ide Nadu Ide Bhashe Lyrics in Kannada

Ide Nadu Ide Bhashe
Yendendu Nammadagirali
Yelle Irali Hege Irali
Kannadave Namma Usiralli

Ide Nadu Ide Bhashe
Yendendu Nammadagirali
Yelle Irali Hege Irali
Kannadave Namma Usiralli

Karunadu Swargada Seeme
Kaveri Huttida Nadu
Kallalli Kaleyanu Kanda
Beloora Shilpada Beedu

Basaveshwara Ranna Pampara
Kavi Vaniya Nadu
Ide Nadu Ide Bhashe
Yendendu Nammadagirali

Chamundi Raksheyu Namage
Gommatesha Kavalu Illi
Shringeri Sharade Leele
Rasa Tunge Agide Illi

Vishwakhyatiya Vishveshvarayya
Janisida Ee Nadu
Ide Nadu Ide Bhashe
Yendendu Nammadagirali

Yelelu Janmave Barali
Ee Mannali Naanu Huttuve
Enenu Kashtave Irali
Sirigannada Tayge Dudiyuve

Tanu Kannada Nudi Kannada
Mana Kannadavagirali
Ide Nadu Ide Bhashe
Yendendu Nammadagirali
Yelle Irali Hege Irali
Kannadave Namma Usiralli

Ide Nadu Ide Bhashe
Yendendu Nammadagirali

ಇತರೆ ವಿಷಯಗಳು :

ಶ್ರೀ ಕೃಷ್ಣ ಅಷ್ಟೋತ್ತರ ಶತನಾಮ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

Leave A Reply

Your email address will not be published.