Namasthesthu Maha Maye Lyrics in Kannada | ನಮಸ್ತೇಸ್ತು ಮಹಾಮಾಯೇ ಸಾಂಗ್ ಲಿರಿಕ್ಸ್ ಕನ್ನಡ
Namasthesthu Maha Maye Lyrics in Kannada ನಮಸ್ತೇಸ್ತು ಮಹಾಮಾಯೇ ಸಾಂಗ್ ಲಿರಿಕ್ಸ್ ಕನ್ನಡ lyrics in kannada
Namasthesthu Maha Maye Lyrics in Kannada
ಈ ಲೇಖನಿಯಲ್ಲಿ ನಮಸ್ತೇಸ್ತು ಮಹಾಮಾಯೇ ಸಾಂಗ್ ಲಿರಿಕ್ಸ್ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.
ನಮಸ್ತೇಸ್ತು ಮಹಾಮಾಯೇ ಸಾಂಗ್ ಲಿರಿಕ್ಸ್ ಕನ್ನಡ
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ || 1 ||
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 2 ||
ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 3 ||
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 4 ||
ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |
ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತುತೇ || 5 ||
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 6 ||
ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ || 7 ||
ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |
ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ || 8 ||
ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |
ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ || 9 ||
ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ |
ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ || 10 ||
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ |
ಮಹಾಲಕ್ಷ್ಮೀರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ || 11 ||[ ಶ್ರೀ ಮಹಾಲಕ್ಷ್ಮ್ಯಾಷ್ಟಕ ಸ್ತೋತ್ರಂ ಸಂಪೂರ್ಣಮ್
Namasthesthu Maha Maye Lyrics in English
Namastestu Mahamaye
Shree Pithe Sura Poojite |
Shanka Chakra Gadha Haste
Maha Lakshmi Namostute ||1||
Namaste Garudarudhe
Kolasura Bhayankari |
Sarva Papa Hare Devi
Maha Lakshmi Namostute ||2||
Sarvajne Sarva Varade
Sarva Dushta Bhayankari |
Sarva Duhkha Hare Devi
Maha Lakshmi Namostute ||3||
Siddhi Buddhi Prade Devi
Bhakti Mukti Pradayini
Mantra Moorte Sada Devi
Maha Lakshmi Namostute ||4||
Adyanta Rahite Devi
Adi Shakti Maheshwari |
Yogaje Yoga Sambhute
Maha Lakshmi Namostute ||5||
Sthula Sukshme Maha Raudre
Maha Shakti Mahodari |
Maha Papa Hare Devi
Maha Lakshmi Namostute ||6||
Padmasana Sthithe Devi
Parabrahma Swaroopini ||
Parameshi Jagan Mata
Maha Lakshmi Namostute||7||
Shwetambara Dhare Devi
Nanalankara Shobhite|
Jagasthithe Jaganmata
Maha Lakshmi Namoostute ||8||
Maha Lakshmyashtakam Stotram
Yah Patheth Bhakti Man Narah
Sarva Siddhi Mavapnoti
Rajyam Prapnoti Sarvada ||9||
Eka Kalam Pathennityam
Maha Papa Vinashanam
Dwikalam Yah Pathennityam
Dhana Dhanya Samanvitah ||10||
Trikalam Yah Pathennityam
Maha Shatru Vinashanam
Maha Lakshmi Bhavennityam
Prasanna Varada Shubhah||11||
ಇತರೆ ವಿಷಯಗಳು :