Om Shivoham Lyrics in Kannada | ಓಂ ಶಿವೋಹಂ ಲಿರಿಕ್ಸ್ ಕನ್ನಡ
Om Shivoham Lyrics in Kannada ಓಂ ಶಿವೋಹಂ ಲಿರಿಕ್ಸ್ ಕನ್ನಡ lyrics in kannada
Om Shivoham Lyrics in Kannada
ಈ ಲೇಖನಿಯಲ್ಲಿ ಓಂ ಶಿವೋಹಂ ಲಿರಿಕ್ಸ್ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.
ಓಂ ಶಿವೋಹಂ ಲಿರಿಕ್ಸ್ ಕನ್ನಡ
ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್
ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್ ||
ಓಂ ಭೈರವ ರುದ್ರಾಯ ಮಹಾ ರುದ್ರಾಯ
ಕಾಲ ರುದ್ರಾಯ ಕಲ್ಪಾಂತ ರುದ್ರಾಯ
ವೀರ ರುದ್ರಾಯ ರುದ್ರ ರುದ್ರಾಯ
ಘೋರ ರುದ್ರಾಯ ಅಘೋರ ರುದ್ರಾಯ
ಮಾರ್ತಾಂಡ ರುದ್ರಾಯ, ಅಂಡ ರುದ್ರಾಯ
ಬ್ರಹ್ಮಾಂಡ ರುದ್ರಾಯ ಚಂಡ ರುದ್ರಾಯ
ಪ್ರಚಂಡ ರುದ್ರಾಯ ದಂಡ ರುದ್ರಾಯ
ಶೂಲ ರುದ್ರಾಯ ವೀರ ರುದ್ರಾಯ
ಭವ ರುದ್ರಾಯ, ಭೀಮ ರುದ್ರಾಯ
ಅತಳ ರುದ್ರಾಯ, ವಿತಳ ರುದ್ರಾಯ
ಸುತಳ ರುದ್ರಾಯ , ಮಹಾತಳ ರುದ್ರಾಯ
ರಸಾತಳ ರುದ್ರಾಯ, ತಳಾತಳ ರುದ್ರಾಯ
ಪಾತಾಳ ರುದ್ರಾಯ, ನಮೋ ನಮಃ ||
ಓಂ ಶಿವೋಹಂ…..ಓಂ ಶಿವೋಹಂ…
ರುದ್ರ ನಾಮಂ ಭಜೇಹಂ||ಓಂ||
ವೀರ ಭದ್ರಾಯ ಅಗ್ನಿ ನೇತ್ರಾಯ
ಘೋರ ಸಂಹಾರಕಾ
ಸಕಲ ಲೋಕಾಯ, ಸರ್ವ ಭೂತಾಯ
ಸತ್ಯ ಸಾಕ್ಷಾತ್ಕಾರಾ
ಶಂಭೋ ಶಂಭೋ ಶಂಕರಾ…..
ಓಂ ಶಿವೋಹಂ…..ಓಂ ಶಿವೋಹಂ…
ರುದ್ರ ನಾಮಂ ಭಜೇಹಂ ಭಜೇಹಂ||ಓಂ||
ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್
ಓಂ ನಮಃ ಸೋಮಾಯಚ, ರುದ್ರಾಯಚ
ನಮಸ್ತಾಮ್ರಾಯಚ, ಅರುಣಾಯಚ
ನಮಃ ಶಾಂಗಾಯಚ, ಪಶುಪತಯೇಚ
ನಮಃ ಉಗ್ರಾಯಚ, ಭೀಮಾಯಚ
ನಮೋ ಅಗ್ರೇ ವದಾಯಚ ದೂರೇ
ವದಾಯಚ ನಮೋ ಹಂತ್ರೇಚ
ಸಹಾನಿಯಾಚೆ, ಸಹಮೋ ವ್ರಕ್ಷೇ
ಭ್ಯೋ ಹರಿಕೇಶೇ ,ಭ್ಯೋ ನಮಃ ಸ್ಕರಾಯ,
ನಮಸ್ ಸಂಭವೇಚಮಯೋ ಭವೇಚ
ನಮಃ ಶಂಕರಾಯಚ ಮಯಸ್ಕರಾಯಚ
ನಮಃ ಶಿವಾಯಚ, ಶಿವಕರಾಯಚಾ….
ಅಂಡ ಬ್ರಹ್ಮಾಂಡ ಕೋಟಿ ಅಖಿಲ ಪರಿಪಾಲನ
ಪೂರಣ ಜಗತ್ ಕಾರಣ ಸತ್ಯ ದೇವ ದೇವ ಪ್ರಿಯ
ವೇದ ವೇದಾರ್ಥ ಸಾರ ಯಘ್ನ ಯಘ್ನೋಮಯ
ನಿಶ್ಚಲ ದುಷ್ಟ ನಿಗ್ರಹ, ಸಪ್ತ ಲೋಕ ಸಂರಕ್ಷಣಾ
ಸೋಮ ಸೂರ್ಯ ಅಗ್ನಿ ಲೋಚನ
ಶ್ವೇತ ವ್ರಷಭ ವಾಹನ
ಶೂಲಪಾಣಿ ಭುಜಂಗ ಭೂಷಣ
ತ್ರಿಪುರ ನಾಶ ನರ್ತನ
ವ್ಯೋಮಕೇಶ ಮಹಾಸೇನ ಜನಕ
ಪಂಚವಕ್ರ ಪರಶು ಹಸ್ತ ನಮಃ
ಓಂ ಶಿವೋಹಂ…ಓಂ ಶಿವೋಹಂ…
ರುದ್ರ ನಾಮಂ ಭಜೇಹಂ….ಭಜೇಹಂ…||ಓಂ||
ಕಾಲ ತ್ರಿಕಾಲ, ನೇತ್ರ ತ್ರಿನೇತ್ರ
ಶೂಲ ತ್ರಿಶೂಲ ಧಾತ್ರಂ…
ಸತ್ಯ ಪ್ರಭಾವ ದಿವ್ಯ ಪ್ರಕಾಶ
ಮಂತ್ರ ಸ್ವರೂಪ ಮಾತ್ರಂ…
ನಿಶ್ ಪ್ರಪಂಚಾಧಿ ನಿಷ್ಕಳಂಕೋಹಂ
ನಿಜ ಪೂರ್ಣ ಭೋಧ ಹಂ ಹಂ
ಸತ್ಯ ಗಾತ್ಮಾಗಂ, ನಿತ್ಯ ಬ್ರಹ್ಮೋಹಂ
ಸ್ವಪ್ರಕಾಶೋಹಂ ಹಂ ಹಂ
ಸಚ್ಛಿತ್ ಪ್ರಮಾಣಂ ಓಂ ಓಂ
ಮೂಲ ಪ್ರಮೇಯಂ ಓಂ ಓಂ
ಅಯಂ ಬ್ರಹ್ಮಾಸ್ಮಿ ಓಂ ಓಂ
ಅಹಂ ಬ್ರಹ್ಮಾಸ್ಮಿ ಓಂ ಓಂ
ಗಣ ಗಣ ಗಣ ಗಣ ಗಣ ಗಣ
ಗಣ ಗಣ ಸಹಸ್ರ ಕಂಠ ಸಪ್ತ ವಿಹರಕಿ
ಡಮ ಡಮ ಡಮ ಡಮ
ಡುಮ ಡುಮ ಡುಮ ಡುಮ
ಶಿವಡಮರುಗನಾದ ವಿಹರಕಿ
ಓ೦ ಶಿವೋಹಂ…..ಓ೦ ಶಿವೋಹಂ…
ರುದ್ರ ನಾಮಂ ಭಜೇಹಂ ಭಜೇಹಂ
ವೀರ ಭದ್ರಾಯ ಅಗ್ನಿ ನೇತ್ರಾಯ
ಘೋರ ಸಂಹಾರಕಾ
ಸಕಲ ಲೋಕಾಯ, ಸರ್ವ ಭೂತಾಯ
ಸತ್ಯ ಸಾಕ್ಷಾತ್ಕಾರಾ
ಶಂಭೋ ಶಂಭೋ ಶಂಕರಾ…..
ಓ೦ ಶಿವೋಹಂ…ಓ೦ ಶಿವೋಹಂ…
ರುದ್ರ ನಾಮಂ ಭಜೇಹಂ….ಭಜೇಹಂ…||ಓಂ||
ಇತರೆ ವಿಷಯಗಳು :