Shiva Shiva Endare Bhayavilla Lyrics in Kannada | ಶಿವ ಶಿವ ಎಂದರೆ ಭಯವಿಲ್ಲ ಸಾಂಗ್‌ ಲಿರಿಕ್ಸ್‌ ಕನ್ನಡ

0

Shiva Shiva Endare Bhayavilla Lyrics in Kannada ಶಿವ ಶಿವ ಎಂದರೆ ಭಯವಿಲ್ಲ ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada

Shiva Shiva Endare Bhayavilla Lyrics in Kannada
Shiva Shiva Endare Bhayavilla Lyrics in Kannada | ಶಿವ ಶಿವ ಎಂದರೆ ಭಯವಿಲ್ಲ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಶಿವ ಶಿವ ಎಂದರೆ ಭಯವಿಲ್ಲ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಶಿವ ಶಿವ ಎಂದರೆ ಭಯವಿಲ್ಲ..
ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವಭಕ್ತನಿಗೆ ನರಕ ಇಲ್ಲ…ಆ ಆ ಆ..
ಶಿವಭಕ್ತನಿಗೆ ನರಕ ಇಲ್ಲ…
ಜನುಮಜನುಮಗಳ ಕಾಟವವಿಲ್ಲಾ …

|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||

ಅನ್ನದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಅನ್ನದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸೆ ಹಗಲಿರುಳು…
ಉನ್ನತಿ ಸಾಧಿಸೆ ಹಗಲಿರುಳು
ದೀನಾನಾಥನ ಮರೆಯದಿರು

|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||

ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೆ ಇಳೆಯೊಳಗೆ
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೆ ಇಳೆಯೊಳಗೆ
ಕಾಯಕ ಮಾಡುತ ಎಂದೆಂದೂ….
ಕಾಯಕ ಮಾಡುತ ಎಂದೆಂದೂ
ಆತ್ಮಾನಂದವ ಸವಿಯುತಿರು

|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||

ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ಅಪಕಾರವ ನೀ ಮಾಡಿದರೇ…..
ಅಪಕಾರವ ನೀ ಮಾಡಿದರೇ
ಕೈಲಾಸವದು ಸಿಗದಲ್ಲಾ…

|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||

ಇತರೆ ವಿಷಯಗಳು :

ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ

ಕಣ್ಣುಗಳೆರಡು ಸಾಲದಮ್ಮ ಲಿರಿಕ್ಸ್‌

Leave A Reply

Your email address will not be published.