Vandipe Ninage Gananatha Lyrics in Kannada | ವಂದಿಪೆ ನಿನಗೆ ಗಣನಾಥಾ

0

Vandipe Ninage Gananatha Lyrics in Kannada ವಂದಿಪೆ ನಿನಗೆ ಗಣನಾಥಾ in kannada

Vandipe Ninage Gananatha Lyrics in Kannada

Vandipe Ninage Gananatha Lyrics in Kannada
Vandipe Ninage Gananatha Lyrics in Kannada | ವಂದಿಪೆ ನಿನಗೆ ಗಣನಾಥಾ

ಈ ಲೇಖನಿಯಲ್ಲಿ ವಂದಿಪೆ ನಿನಗೆ ಗಣನಾಥಾ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ಮಾಹಿತಿ ತಿಳಿಸಲಾಗಿದೆ.

ವಂದಿಪೆ ನಿನಗೆ ಗಣನಾಥಾ – Kannada Lyrics

ಮೊದಲೊಂದಿಪೆ ನಿನಗೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಬಂದ ವಿಘ್ನಗಳ ಕಳೆ ಗಣನಾಥಾ||ಪ||

ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯ ಗಣನಾಥಾ ||1||

ಅಂದು ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥಾ ||2||

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಭಜಿಪೆ ಗಣನಾಥಾ ||3||

Vandipe Ninage Gananatha – English Lyrics

Modal Vandipe Ninage Gananatha
Vandipe Ninage Gananatha
Banda Vigna Kale Gananatha
Vandipe Ninage Gananatha
Modal Vandipe Ninage Gananatha ||pa||

Hinde ravananu madadinda ninna pujisade
sanda ranadalli gananatha ||1||

Madhavana agneyinda dharmaraya poojisalu
sadhisida raajya gananatha ||2||

Mangala muruti guru ranga vithalana pada
hingade paliso gananatha ||3||

ಇತರೆ ವಿಷಯಗಳು :

ಶ್ರೀ ಮಹಾಲಕ್ಷ್ಮ್ಯಷ್ಟಕಂ

ವೈಷ್ಣವ ಜನಾ ಟು ಸಾಹಿತ್ಯ ಲಿರಿಕ್ಸ್‌

Leave A Reply

Your email address will not be published.